Friday, August 22, 2014

ನಮ್ಮ ತಾತ ವೇ॥ ಬ್ರ ॥ ಶ್ರಿ ॥ ಕೆ. ಕೃಷ್ಣ ಭಾಗವತರ್

ಇಲ್ಲಿ ಲಗ್ಗತಿಸಿರುವ ಪ್ರಶಸ್ತಿ ಪತ್ರ, ನಮ್ಮ ತಾತ ವೇ॥ ಬ್ರ ॥ ಶ್ರಿ ॥ ಕೆ. ಕೃಷ್ಣ ಭಾಗವತರ್ ನವರಿಗೆ 1950 ಇಸವಿಯಲ್ಲಿ ' ಕೀರ್ತನ ಕಲಾಭೂಷಣ' ಬಿರುದನ್ನು ದೇವನಹಳ್ಳಿಯ ಪುರಜನರು ನೀಡಿರುವುದು.
ನಮ್ಮ ತಾತನವರು ಮೂಲತಃ ತುಮಕೂರಿನ ಕುಣಿಗಲ್ಲಿನವರು ನಂತರ ತುಮಕೂರಿನಲ್ಲಿ ಹರಿಕಥ ವಿಧ್ವಾನರಾಗಿ ತುಂಬಾ ಸುಪ್ರಸಿದ್ದರು, ಇವರ ಮೊಮ್ಮಕ್ಕಳಾದ ನಾವೇ ಭಾಗ್ಯಶಾಲಿಗಳು.

No comments:

Post a Comment